ಮಣ್ಣಿನ ಹಣತೆಗೆ ಮಂಗಳೂರಿನ ದಿವ್ಯಾಂಗ ಮಕ್ಕಳಿಂದ ವರ್ಣಸ್ಪರ್ಶ; ಬಣ್ಣದ ಹಣತೆಯೊಂದಿಗೆ ದೀಪಾವಳಿ ಸಂಭ್ರಮ

1 year ago 7
ARTICLE AD
ಮಂಗಳೂರಿನ ವಿಶೇಷಚೇತನ ಮಕ್ಕಳು ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಹಬ್ಬಕ್ಕಾಗಿ ಮಣ್ಣಿನ ಹಣತೆಗೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ದೀಪಾವಳಿಗೆ ಕೆಲವೇ ದಿನಗಳು ಉಳಿದಿದ್ದು, ಮಕ್ಕಳ ಕೈಯಿಂದ ರಂಗು ಪಡೆವ ಹಣತೆಗೂ ಭಾರಿ ಬೇಡಿಕೆ ಇದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)
Read Entire Article