ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ ಮಾಡಿದ ಸಿದ್ದರಾಮಯ್ಯ ಅಭಿಮಾನಿ, ಭಾರಿ ವೈರಲ್

2 weeks ago 2
ARTICLE AD
Siddaramaiah: ಬೀದರ್ ಜಿಲ್ಲೆಯ ದುಗುಲಗುಂಡಿ ಗ್ರಾಮದ ದಂಪತಿಯೊಬ್ಬರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಅನ್ನಭಾಗ್ಯ ಯೋಜನೆಯ ಮೇಲಿನ ಅಭಿಮಾನದಿಂದ ತಮ್ಮ 15 ದಿನಗಳ ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ ಮಾಡಿದ್ದಾರೆ. A couple from Dugulugundi village in Bidar district has named their 15-day-old son ‘Annaramaiah' to express their admiration for former Karnataka CM Siddaramaiah and his Annabhagya scheme.
Read Entire Article