Auto Driver Son Buys Lamborghini: ಆಟೋ ಚಾಲಕನ ಮಗನೊಬ್ಬ ಲ್ಯಾಂಬೋರ್ಗಿನಿ ಕಾರು ಖರೀದಿಸಿ, ಅದಕ್ಕೆ ತನ್ನ ತಂದೆಯ ಆಟೋದ ನಂಬರ್ ಪ್ಲೇಟ್ ಹಾಕಿರುವ ಸ್ಪೂರ್ತಿದಾಯಕ ಹಾಗೂ ಹೃದಯಸ್ಪರ್ಶಿ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. An inspiring viral story of an auto driver's son who bought a Lamborghini but remembered his roots by using his father's auto rickshaw number plate. Read this heart-touching journey.