ಮಕ್ಕಳಾಗಬಾರದೆಂದು ಮಾತ್ರೆ ತೆಗೆದುಕೊಳ್ತಿದ್ದೀರಾ? ಹೃದಯಕ್ಕೆ ಕಾದಿದೆ ಗಂಡಾಂತರ ಹುಷಾರ್!

1 year ago 27
ARTICLE AD
Birth Control Risks: ಕೆಲವು ರೀತಿಯ ಹಾರ್ಮೋನ್ ಗರ್ಭನಿರೋಧಕಗಳ ಬಳಕೆಯು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಇದರ ಸಲುವಾಗಿ ಸುಮಾರು ಎರಡು ಮಿಲಿಯನ್ ಮಹಿಳೆಯರ ಮೇಲೆ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಈಸ್ಟ್ರೊಜೆನ್ ಹೊಂದಿರುವ ಗರ್ಭನಿರೋಧಕಗಳನ್ನು ಬಳಸುವವರಿಗೆ ಅಪಾಯ ಹೆಚ್ಚು.
Read Entire Article