ಮಂಡ್ಯ ಜಿಲ್ಲೆಯ ಶ್ರೀಮಂತ ಭಿಕ್ಷುಕಿ ನಿಧನ

1 month ago 5
ARTICLE AD
Srirangapatna: ಶ್ರೀರಂಗಪಟ್ಟಣದಲ್ಲಿ ಭಿಕ್ಷಾಟನೆ ಮಾಡಿ ಲಕ್ಷಾಂತರ ರೂಪಾಯಿ ಕೂಡಿಸಿದ್ದ ವೃದ್ಧೆ ಸಾವಿತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ಸ್ಥಳೀಯರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. Srirangapatna's elderly beggar Savitri, who made headlines after lakhs were found at her home, dies of age-related illness. Locals perform her last rites.
Read Entire Article