ಮಂಗಳೂರು ಹೊರವಲಯದಲ್ಲಿ ಅತ್ಯಾಚಾರ ಶಂಕೆ: ಅಸ್ವಸ್ಥ ಸ್ಥಿತಿಯಲ್ಲಿ ಯುವತಿ ಪತ್ತೆ

7 months ago 51
ARTICLE AD
ಮಂಗಳೂರು ಹೊರವಲಯದ ಉಳ್ಳಾಲ ಪರಿಸರದಲ್ಲಿ ಪಶ್ಚಿಮ ಬಂಗಾಲ ಮೂಲದ ಯುವತಿಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಗಾಯಗೊಂಡು ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
Read Entire Article