ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ, ಪ್ರತೀಕಾರದ ಶಂಕೆ, ಕೊಲೆಯ ವಿಡಿಯೋ ವೈರಲ್‌

7 months ago 5
ARTICLE AD
ಮಂಗಳೂರು ಹತ್ಯೆ: ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಂಗಳೂರು ಬಜ್ಪೆ ಕಿನ್ನಿಪದವು ಸಮೀಪ ಇಂದು (ಮೇ 1) ರಾತ್ರಿ ಈ ದಾಳಿ ನಡೆಯಿತು.
Read Entire Article