ಮಂಗಳೂರು: ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು ಬಂಟ್ವಾಳ ತಾಲೂಕು ಖಜಾನೆಯ 2 ಸಿಬ್ಬಂದಿ

6 months ago 5
ARTICLE AD
ಗಂಡನ ಮರಣ ಉಪದಾನ ನೀಡುವುದಕ್ಕೆ ಮಹಿಳೆಯ ಬಳಿ ಲಂಚ ಕೇಳಿದ್ದ ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಸಿಬ್ಬಂದಿ ಬುಧವಾರ (ಮೇ 14) ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Read Entire Article