ARTICLE AD
ಮಂಗಳೂರಿನಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಗ್ಗೆ ಬಿಜೆಪಿ ಶಾಸಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವ್ಯವಸ್ಥೆಯ ಲೋಪವೂ ಸುಹಾಸ್ ಹತ್ಯೆಗೆ ಕಾರಣ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಘಟನೆ ನಡೆದು 24 ತಾಸು ಕಳೆಯುತ್ತಿದ್ದರೂ ಯಾರ ಬಂಧನವೂ ಇನ್ನೂ ಆಗಿಲ್ಲ ಎಂದು ಶಾಸಕರು ಆರೋಪ ಮಾಡಿದ್ದಾರೆ.
