ಭಾರಿ ಬಿಸಿಲಿನಿಂದ ಮಾವಿನ ಹಣ್ಣು ಮಾರುಕಟ್ಟಗೆ ಬರಲು ಮತ್ತಷ್ಟು ವಿಳಂಬ; ತಡವಾದರೂ ಈ ಬಾರಿ ರುಚಿ ದುಪ್ಪಟ್ಟು
8 months ago
6
ARTICLE AD
ರಾಜ್ಯದಲ್ಲಿ ಮಾವಿನ ಋತು ಆರಂಭವಾಗುವ ಸಮಯ ಇದು. ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಮೊದಲಾರ್ಧದಿಂದ ಜೂನ್ ಅಂತ್ಯದವರೆಗೆ ಹಣ್ಣುಗಳ ರಾಜನ ಕಾಲ. ಈ ಬಾರಿ ಮಾರುಕಟ್ಟೆಗೆ ಮಾವು ಬರೋದು ತಡವಾಗಲಿದೆ. ಆದರೂ, ಮಾವು ಪ್ರಿಯರಿಗೆ ಖುಷಿಯ ವಿಷಯವಿದೆ.