History of the Saree Blouse: ಭಾರತದಲ್ಲಿ ಶತಮಾನಗಳ ಕಾಲ ಮಹಿಳೆಯರು ರವಿಕೆ ಇಲ್ಲದೆ ಸೀರೆ ಉಡುತ್ತಿದ್ದರು. ರವೀಂದ್ರನಾಥ್ ಟ್ಯಾಗೋರ್ ಅವರ ನಾದಿನಿ ಜ್ಞಾನದಾನಂದಿನಿ ದೇವಿ ಅವರು ಹೊಲಿದ ಬ್ಲೌಸ್ ಪರಿಚಯಿಸಿ ಭಾರತೀಯ ಫ್ಯಾಷನ್ ಇತಿಹಾಸವನ್ನು ಹೇಗೆ ಬದಲಾಯಿಸಿದರು ಎಂಬುದರ ಮಾಹಿತಿ ಇಲ್ಲಿದೆ. For centuries, Indian women wore sarees without blouses. Discover how Rabindranath Tagore's sister-in-law, Jnanadanandini Devi, sparked a 150-year-old fashion revo