ಭಾರತದಲ್ಲಿ ದಿ ಬೆಸ್ಟ್ ಮಾವು ಯಾವುದು? ಎಲ್ಲಿ ಸಿಗುತ್ತೆ ಗೊತ್ತಾ?
1 year ago
27
ARTICLE AD
ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಮಾವು ಪ್ರಭೇದಗಳಿದ್ದು, ಹಾಗಾಗಿ ಭಾರತವನ್ನು ನಿಜವಾಗಿಯೂ ಮಾವಿನ ನಾಡು ಅಥವಾ ದೇಶವೆಂದರೂ ತಪ್ಪಲ್ಲ. ಆದರೆ ಅತ್ಯುತ್ತಮವಾದ ಮಾವುಗಳನ್ನು ಯಾವಾಗ ಮತ್ತು ಎಲ್ಲಿ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯಿರಿ.