ಭಾರತದ ಶೇಕ್ಸ್‌ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು?
1 year ago
26
ARTICLE AD
ಅನೇಕ ಕವಿ, ಬರಹಗಾರರು ವಿಶ್ವಕ್ಕೆ ತಮ್ಮ ಅತ್ಯದ್ಭುತ ಕೃತಿ ಸಂಗ್ರಹಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲೂ ವಿಲಿಯಂ ಶೇಕ್ಸ್‌ಪಿಯರ್ ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಅವರು ಇಂಗ್ಲಿಷ್ ಸಾಹಿತ್ಯದಲ್ಲಿನ ನಾಟಕಗಳಿಗೆ ಪ್ರಸಿದ್ಧರಾಗಿದ್ದಾರೆ.