ಭಾರತದ ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರಯಾಣದ ಅನುಭವ ಹಂಚಿಕೊಂಡ ಆಸ್ಟ್ರೇಲಿಯಾ ಹೈಕಮಿಷನರ್, ಭಾರಿ ವೈರಲ್
1 month ago
5
ARTICLE AD
Australia: ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಗ್ರೀನ್ ನವದೆಹಲಿಯಿಂದ ಚಂಡೀಗಢಕ್ಕೆ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿ ಭಾರತೀಯ ರೈಲ್ವೆಯ ಆತಿಥ್ಯ, ಆಹಾರವನ್ನು ಶ್ಲಾಘಿಸಿದ್ದಾರೆ. ಇದು ಭಾರಿ ವೈರಲ್ ಆಗುತ್ತಿದೆ. Australia High Commissioner Philip Green travelled from New Delhi to Chandigarh on Shatabdi Express and praised Indian Railways for its hospitality, food and services.