ಭಾರತದ ಅತ್ಯಂತ ಅಪಾಯಕಾರಿ ಗೂಢಚರ ಪಾಕಿಸ್ತಾನ ಸೇನೆಯಲ್ಲಿ ಮೇಜರ್ ಆಗಿದ್ದ
7 months ago
35
ARTICLE AD
ಭಾರತದ ಮಟ್ಟಿಗೆ ಅಂತಹ ಒಬ್ಬ ಗೂಢಚರ ಪಾಕಿಸ್ತಾನ ಸೇನೆಯ ಮೇಜರ್ ಆಗಿ ಕೆಲವು ವರ್ಷ ಕೆಲಸ ಮಾಡಿದ್ದ ಘಟನೆ ಈಗ ಮುನ್ನೆಲೆಗೆ ಬಂದಿದೆ. ಆದರೆ ಇದನ್ನು ಭಾರತ ಸೇನೆಯಾಗಲಿ, ಸರ್ಕಾರವಾಗಲೀ ಅಧಿಕೃತವಾಗಿ ದೃಢೀಕರಿಸಿಲ್ಲ.