Mohan Bhagwat: ಭಾರತದಲ್ಲಿ ಆಡಳಿತ ಬದಲಾವಣೆ ಮತ್ತು ದೇಶವನ್ನು ವಿಭಜಿಸುವ ಪ್ರಯತ್ನಗಳ ಕುರಿತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. RSS chief Mohan Bhagwat raised concerns about alleged international conspiracies to destabilise India during organisation's 101st foundation day Vijayadashami event in Nagpur. He urged young people to verify information before believing or sharing it.