'ಭಾರತ ಒಂದು ಗೊಂದಲ ದೇಶ': ಚೀನಾಕ್ಕೆ ಹೋಲಿಸಿ ಇಂದ್ರಾ ನೂಯಿ ನೀಡಿದ ಹೇಳಿಕೆಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ
3 months ago
11
ARTICLE AD
Indra Nooyi: ಪೆಪ್ಸಿಕೋ ಮಾಜಿ ಸಿಇಒ ಇಂದ್ರಾ ನೂಯಿ ಭಾರತವನ್ನು 'ಗೊಂದಲಮಯ ದೇಶ' ಎಂದು ಕರೆದಿದ್ದು, ಚೀನಾಕ್ಕೆ ಹೋಲಿಸಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.Former PepsiCo CEO Indra Nooyi's comments calling India a "chaotic country" and comparing it with China have sparked a massive debate on social media platforms.