ಬ್ಯಾಂಕ್ ಸಿಬ್ಬಂದಿ ಊಟದ ಸಮಯ ಯಾವುದು? ಎಸ್‌ಬಿಐ ಸ್ಪಂದನೆ, ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

1 year ago 7
ARTICLE AD

ಮಧ್ಯಾಹ್ನ 3 ಗಂಟೆಯಲ್ಲಿ ಬ್ಯಾಂಕ್‌ನಲ್ಲಿ ಸಿಬ್ಬಂದಿಯೇ ಇಲ್ಲದ ಫೋಟೊವನ್ನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಸ್‌ಬಿಐ ಭದ್ರತೆಯ ದೃಷ್ಟಿಯಿಂದ ಮೊದಲು ಫೋಟೊವನ್ನು ಡಿಲೀಟ್ ಮಾಡಿ ಎಂದಿದ್ದು, ಅಡಚಣೆಗಾಗಿ ವಿಷಾದಿಸಿ ಸ್ಫಷ್ಟನೆ ನೀಡಿದೆ.

 

Read Entire Article