Viral: ಉತ್ತರ ಪ್ರದೇಶದ ಮಥುರಾದ ಸಾಮಾನ್ಯ ಕುಟುಂಬದಿಂದ ಬಂದ ಅಮಿತ್ ಕಶ್ಯಪ್ ಎಂಬ ಯುವಕ, ಅಮೆರಿಕದಲ್ಲಿ ಸ್ವಂತ ಮನೆ ಹಾಗೂ ಐಷಾರಾಮಿ BMW ಕಾರು ಖರೀದಿಸಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಗೆ ಸ್ಫೂರ್ತಿಯಾಗಿದೆ. Amit Kashyap, who once rode a bike in Mathura, now owns a BMW and a house in the US. His inspiring journey of honoring his parents' sacrifices has gone viral online, winning the internet's heart.