ಬೇಸಿಗೆ ಪ್ರವಾಸಕ್ಕೆ ಭಾರತದ 5 ಅತ್ಯುತ್ತಮ ತಾಣಗಳಿವು; ಉತ್ತಮ ವಾಯುಗುಣಮಟ್ಟ ಜೊತೆಗೆ ಬಿಸಿಲಿನ ಚಿಂತೆ ಇರಲ್ಲ
7 months ago
5
ARTICLE AD
ಭಾರತದಲ್ಲಿರುವ ಕೆಲವು ಸುಂದರ ಪ್ರವಾಸಿ ತಾಣಗಳಲ್ಲಿ ವಾಯು ಗುಣಮಟ್ಟ ಕೂಡಾ ಉತ್ತಮವಾಗಿದೆ. ಬೇಸಿಗೆ ಪ್ರವಾಸಕ್ಕೆ ಅಲ್ಲಿಗೆ ಹೋಗುವುದು ಉತ್ತಮ ಆಯ್ಕೆಯಾಗಲಿದೆ. ಕರ್ನಾಟಕದ ಒಂದು ಸ್ಥಳ ಸೇರಿದಂತೆ, ದಕ್ಷಿಣ ಭಾರತ ಹಾಗೂ ಭಾರತದ ಪ್ರಮುಖ ಬೇಸಿಗೆ ಪ್ರವಾಸ ಸ್ಥಳಗಳ ವಿವರ ಇಲ್ಲಿದೆ.