ಬೇರೆಯವರ ಮಕ್ಕಳ ಪ್ರಾಣ ಉಳಿಸಿದ ತಂದೆಗೆ ಸ್ವಂತ ಮಗನನ್ನೇ ಬದುಕಿಸಿಕೊಳ್ಳಲಾಗದ ಕರುಳು ಹಿಂಡುವ ದುರಂತ
1 week ago
2
ARTICLE AD
Kolkata Durga Puja Stampede: ಕೋಲ್ಕತಾದ ಚೋರ್ಬಾಗಾನ್ ದುರ್ಗಾಪೂಜಾ ಪಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತಂದೆಯೊಬ್ಬರು 7–8 ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ದುರಂತದಲ್ಲಿ ತಮ್ಮ ಮಗನನ್ನೇ ಕಳೆದುಕೊಂಡಿದ್ದಾರೆ. A heartbreaking tragedy at Kolkata's Chorbagan Durga Puja pandal saw a father rescue 7–8 children from a stampede, only to lose his 13-year-old son, Pranjal Sarkar.