ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ

1 year ago 64
ARTICLE AD

ಬೆಂಗಳೂರು ಹೆಬ್ಬಾಳ ಫ್ಲೈಓವರ್ ಮೇಲೆ ಕಾರು, ಬೈಕ್‌ ಸವಾರರ ನಡುವೆ ಸಂಚಾರ ನಿಯಮ ಉಲ್ಲಂಘನೆ ಗಲಾಟೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಪೊಲೀಸ್ ದೂರು ದಾಖಲಿಸುವಂತೆ ಪೊಲೀಸರು ವಿಡಿಯೋ ಪೋಸ್ಟ್‌ ಮಾಡಿದಾತನಿಗೆ ಸಲಹೆ ನೀಡಿದ್ದಾರೆ.

Read Entire Article