ಬೆಂಗಳೂರು ರಸ್ತೆ ಅಗಲೀಕರಣ; ಸಂಚರಿಸಲು ಗಂಟೆ ಬೇಕಿದ್ದ ಈ ರಸ್ತೆಯಲ್ಲಿ ಸಾಗಲು ಇನ್ಮುಂದೆ 5-8 ನಿಮಿಷ ಸಾಕು
1 year ago
8
ARTICLE AD
Bengalurus Traffic Issues: ಬೆಂಗಳೂರಿನ ಲೋವರ್ ಅಗರಂನಿಂದ ಸರ್ಜಾಪುರ ತನಕ ರಸ್ತೆ ಅಗಲೀಕರಣ ಗುರಿ ಹೊಂದಿರುವ ಕಾರಣ ರಕ್ಷಣಾ ಇಲಾಖೆಯು 12.34 ಎಕರೆ ಭೂಮಿಯನ್ನು ಬಿಬಿಎಂಪಿಗೆ ವರ್ಗಾಯಿಸಿದೆ.