ಬೆಂಗಳೂರು: ಯುಗಾದಿ, ರಂಜಾನ್‌ ಹಬ್ಬಕ್ಕೆ ಊರಿಗೆ ಹೊರಡುವ ಸಂಭ್ರಮಕ್ಕೆ ತಣ್ಣೀರೆರಚಿದೆ ಖಾಸಗಿ ಬಸ್ ಟಿಕೆಟ್‌ ದರ

8 months ago 6
ARTICLE AD

Holiday Rush: ಯುಗಾದಿ, ರಂಜಾನ್ ಹಬ್ಬ, ಬೇಸಿಗೆ ರಜೆ ಒಟ್ಟೊಟ್ಟಿಗೆ ಬಂದ ಕಾರಣ ಬೆಂಗಳೂರಿಗರಿಗೆ ಊರಿಗೆ ಹೊರಡುವ ಸಂಭ್ರಮ. ಆದರೆ ಅದಕ್ಕೆ ತಣ್ಣೀರೆರಚಿದ್ದು ಖಾಸಗಿ ಬಸ್ ಟಿಕೆಟ್ ದರ. ಆದಾಗ್ಯೂ, ಬೆಂಗಳೂರಲ್ಲಿ ನಿನ್ನೆ ಸಂಜೆಯೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

Read Entire Article