ಬೆಂಗಳೂರು ಮೆಟ್ರೋ ಪ್ರಯಾಣಕ್ಕೆ 180, ಆಟೋಗೆ 210 ರೂ; ನೆಟ್ಟಿಗರ ಚರ್ಚೆಗೆ ಗ್ರಾಸವಾದ ಪ್ರಯಾಣ ದರ ಹೋಲಿಕೆ

9 months ago 6
ARTICLE AD
ಬೆಂಗಳೂರಿನಲ್ಲಿ ಒಂದೇ ಮಾರ್ಗದ ಒಂದೇ ಅಂತರದ ಪ್ರಯಾಣಕ್ಕೆ ನಮ್ಮ ಮೆಟ್ರೋ ಮತ್ತು ಆಟೋ ದರಗಳ ನಡುವಿನ ವೆಚ್ಚದ ವ್ಯತ್ಯಾಸವನ್ನು ಸೋಷಿಯಲ್‌ ಮೀಡಿಯಾ ಬಳಕೆದಾರೊಬ್ಬರು ತೋರಿಸಿದ್ದಾರೆ. ಇದು ನೆಟ್ಟಿಗರ ಭಿನ್ನ ಅಭಿಪ್ರಾಯಗಳನ್ನು ಎಳೆತಂದಿದೆ.
Read Entire Article