ಬೆಂಗಳೂರು: ಬೈಕ್ ಟ್ಯಾಕ್ಸಿಗಳ ವಿರುದ್ಧ RTO ಸಮರ; ಆಟೋಗಳ ಭಾರೀ ಡಿಮ್ಯಾಂಡ್‌, ದುಬಾರಿ ದರದಿಂದ ಜನ ಕಂಗಾಲು

2 months ago 7
ARTICLE AD
Bengaluru: Auto-rickshaw fares in Bengaluru have shot up as the RTO cracked down on illegal bike taxis, seizing over 330 vehicles and leaving commuters struggling for affordable last-mile connectivity. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ವಿರುದ್ಧ ಆರ್‌ಟಿಒ ಕಾರ್ಯಾಚರಣೆ ತೀವ್ರಗೊಂಡಿದ್ದು, 330ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದರಿಂದ ಆಟೋ ದರ ಗಗನಕ್ಕೇರಿದ್ದು, ಜನ ಪರದಾಡುವಂತಾಗಿದೆ.
Read Entire Article