Bakery Owners Protest: ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಪೊಲೀಸ್ ಕಿರುಕುಳ ಖಂಡಿಸಿ ಬೆಂಗಳೂರಿನ 58,000ಕ್ಕೂ ಹೆಚ್ಚು ಬೇಕರಿ ಮತ್ತು ಸಣ್ಣ ಅಂಗಡಿ ಮಾಲೀಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಸಚಿವ ಯು.ಟಿ. ಖಾದರ್ ಭರವಸೆ ಮೇರೆಗೆ ಒಂದು ವಾರ ಮುಂದೂಡಲಾಗಿದೆ. Over 58,000 bakery, condiment, and street shop owners in Bengaluru temporarily suspended their strike after Health Minister U.T. Khader assured a resolution to widespread police