ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಸ್ಥಳೀಯರ ಒತ್ತಾಯ
1 year ago
8
ARTICLE AD
ಕನ್ನಡಿಗರ ಒತ್ತಡದ ನಂತರ ಬೆಂಗಳೂರು ನಗರದ ಪಬ್‌ಗಳಲ್ಲಿ ನಿಧಾನವಾಗಿ ಕನ್ನಡ ಹಾಡುಗಳು ಕೇಳಿಬರುತ್ತಿವೆ. ಈವರೆಗೆ ಇಂಗ್ಲಿಷ್ ಅಥವಾ ಹಿಂದಿ ಹಾಡುಗಳಿಗೆ ಸೀಮಿತವಾಗಿದ್ದ ಪಬ್‌ಗಳು ಕನ್ನಡ ಹಾಡುಗಳನ್ನು ಹಾಕಲು ಪ್ರಾರಂಭಿಸುತ್ತಿವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.