ಬೆಂಗಳೂರು ಟ್ರಾಫಿಕ್‌ಗೆ ಬಿಗ್ ಬ್ರೇಕ್; ಈ ಭಾಗದಲ್ಲಿ 2.2 ಕಿ.ಮೀ ಟನಲ್ ರಸ್ತೆಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ
4 months ago
10
ARTICLE AD
DK Shivakumar: ಹೆಬ್ಬಾಳದಲ್ಲಿ 2.2 ಕಿ.ಮೀ ತ್ರೀ-ಲೇನ್ ಸುರಂಗ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಟೋಲ್‌ಫ್ರೀ ಆಗಿರುವ ಈ ಯೋಜನೆಯಿಂದ ವಿಮಾನ ನಿಲ್ದಾಣ ಹಾಗೂ ಕೆ.ಆರ್.ಪುರ ಸಂಪರ್ಕ ಸುಗಮವಾಗಲಿದೆ. A 2.2 km, three-lane tunnel road project has been launched at Hebbal to ease Bengaluru traffic. The toll-free tunnel will improve connectivity to Kempegowda Airport and KR Puram.