ಬೆಂಗಳೂರು ಕರಗ 2025: ಏಪ್ರಿಲ್ 4 ರಿಂದ 14ರ ವರೆಗೂ ಕರಗ ವೈಭವ; ಇಲ್ಲಿವೆ ಫೋಟೋಸ್‌

8 months ago 65
ARTICLE AD
ಬೆಂಗಳೂರು ಕರಗ: ಏಪ್ರಿಲ್ 4 ರಿಂದ 14ರ ವರೆಗೂ ಕರಗ ಉತ್ಸವದ ಆಚರಣೆಗಳು ನಡೆಯಲಿವೆ. ಸಾಕಷ್ಟು ಪ್ರಮಾಣದಲ್ಲಿ ಜನರು ಸೇರುತ್ತಾರೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರ ಅವರು ನಿರಂತರವಾಗಿ ಕರಗ ಹೊರುತ್ತಾ ಬಂದಿದ್ದಾರೆ.
Read Entire Article