ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ
10 months ago
7
ARTICLE AD
Bengaluru: ಪರವಾನಗಿ ಅವಧಿ ಮೀರಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್‌ಟಿಓ ಅಧಿಕಾರಿಗಳು ಶೋರೂಂ ಮೇಲೆ ದಾಳಿದ್ದರು. ಅದರ ಬೆನ್ನಲ್ಲೇ ಶುಕ್ರ ಮೋಟಾರ್ಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)