ಬೆಂಗಳೂರು: ಎಐ ಕಾಲದಲ್ಲಿ ಕನ್ನಡ; 5 ಸಾಧ್ಯತೆಗಳು ಮತ್ತು 4 ಸವಾಲುಗಳ ಕಡೆಗೆ ಗಮನಸೆಳೆದ ಲೇಖಕ ಟಿಜಿ ಶ್ರೀನಿಧಿ

9 months ago 6
ARTICLE AD

Kannada in the Age of AI: ಎಐ ಸವಾಲುಗಳನ್ನು ಎದುರಿಸಲು ಕನ್ನಡಿಗರು ಸಜ್ಜಾಗಬೇಕಿದೆ ಎಂದು 'ಎಐ ಕಾಲದಲ್ಲಿ ಕನ್ನಡ' ಕಾರ್ಯಾಗಾರದಲ್ಲಿ ಮಾತನಾಡುತ್ತ ಲೇಖಕ ಟಿ. ಜಿ. ಶ್ರೀನಿಧಿ ಅಭಿಪ್ರಾಯಪಟ್ಟರು. ಅವರು ಎಐ ಕಾಲದಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತ 5 ಸಾಧ್ಯತೆಗಳು ಮತ್ತು 4 ಸವಾಲುಗಳ ಕಡೆಗೆ ಗಮನಸೆಳೆದರು.

Read Entire Article