ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುದಾನ ಕಡಿತ; 16 ಸಾವಿರ ಕೋಟಿ ಯೋಜನೆಗೆ ದಕ್ಕಿದ್ದು 350 ಕೋಟಿ -Bengaluru Suburban Rail
1 year ago
8
ARTICLE AD
ಬೆಂಗಳೂರಿನಲ್ಲಿ ಬಿಜೆಪಿಯ ನಾಲ್ವರು ಲೋಕಸಭಾ ಸದಸ್ಯರಿದ್ದರೂ ಮಹಾನಗರಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಅವರು ಹೊಸ ಯೋಜನೆ ಅಥವಾ ಹಳೆಯ ಯೋಜನೆಗಳಿಗೆ ಅನುದಾನ ತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ (ವರದಿ: ಮಾರುತಿ ಎಚ್.)