ಬೆಂಗಳೂರು Vs ಹೈದರಾಬಾದ್: ಒಂದೂರು ನರಕವಾದ್ರೆ, ಮತ್ತೊಂದೂರು ಸ್ವರ್ಗ ಎಂದು ಹೋಲಿಕೆ ಮಾಡಿದ ಯುವಕ

4 months ago 12
ARTICLE AD
Bengaluru vs Hyderabad: ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಜೀವನಶೈಲಿಯನ್ನು ಹೋಲಿಸಿದ ಯುವಕನ ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹವಾಮಾನ, ಟ್ರಾಫಿಕ್, ರಸ್ತೆ, ಆಹಾರ ಹಾಗೂ ಮೂಲಸೌಕರ್ಯದ ಬಗ್ಗೆ ಆತ ನೀಡಿರುವ ಅಭಿಪ್ರಾಯಗಳು ಚರ್ಚೆಗೆ ಕಾರಣವಾಗಿವೆ. A viral Reddit post comparing life in Bengaluru and Hyderabad has sparked debate online. The user compared weather, traffic, roads, food, infrastructure
Read Entire Article