ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆಯ ಮಳೆ: 2023ರ ರೆಕಾರ್ಡ್ ಮುರಿದ ವರ್ಷಧಾರೆ
6 months ago
23
ARTICLE AD
ಮೇ 26ರ ವೇಳೆಗೆ ಬೆಂಗಳೂರಿನಲ್ಲಿ 307.9 ಮಿ.ಮೀ ಮಳೆಯಾಗಿದ್ದು, ಇದು 2023ರಲ್ಲಿ ದಾಖಲಾಗಿದ್ದ 305.4 ಮಿ.ಮೀ ಮಳೆಯನ್ನು ಮೀರಿಸಿದೆ ಎಂದು ವರದಿಗಳು ಹೇಳಿವೆ. ಜತೆಗೆ ರಾಜ್ಯದಲ್ಲೂ ಈ ಬಾರಿ ಮುಂಗಾರು ನಿಗದಿಗಿಂತ ನಾಲ್ಕು ದಿನ ಮುಂಚಿತವಾಗಿ ಆಗಮಿಸಿದೆ.