Vatal Nagaraj: ಬೆಂಗಳೂರು ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ವಾಟಾಳ್ ನಾಗರಾಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಕೃಷ್ಣ ಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಡ ವ್ಯಾಪಾರಿಗಳ ಪರವಾಗಿ 'ಗುದ್ದಲಿ ಚಳುವಳಿ'ಗೆ ಕರೆ ನೀಡಿದ್ದಾರೆ. Vatal Nagaraj strongly opposed Bengaluru's street vendor eviction drive, accusing the Karnataka government and Minister Krishna Byre Gowda of targeting poor vendors