ಬೆಂಗಳೂರಿಗರೇ ಗಮನಿಸಿ: ಇಂದಿನಿಂದ ರಾಜಧಾನಿಯಾದ್ಯಂತ ಸಣ್ಣ ಬೇಕರಿ, ಕಾಂಡಿಮೆಂಟ್ಸ್‌ ಬಂದ್!

4 months ago 9
ARTICLE AD
Bakery Strike: ರಾಜಧಾನಿ ಬೆಂಗಳೂರಿನಲ್ಲಿ 58 ಸಾವಿರಕ್ಕೂ ಹೆಚ್ಚು ಬೇಕರಿ, ಕಾಂಡಿಮೆಂಟ್ಸ್ ಹಾಗೂ ಸಣ್ಣ ವ್ಯಾಪಾರಿಗಳು ಇಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಕರ್ನಾಟಕ ಕಾರ್ಮಿಕ ಪರಿಷತ್ ಕರೆ ನೀಡಿರುವ ಈ ಬಂದ್‌ಗೆ ಕಾರಣ ಹಾಗೂ ವ್ಯಾಪಾರಿಗಳ ಪ್ರಮುಖ ಬೇಡಿಕೆಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. Over 58,000 bakeries and condiment shops in Bengaluru are on an indefinite strike today. Read to know the reasons behind this bandh
Read Entire Article