ಬೆಂಗಳೂರಲ್ಲಿ ಬೈಕ್ ಸವಾರನನ್ನ ಅಟ್ಟಾಡಿಸಿ ಹೊಡೆದ ಬೆನ್ಜ್ ಕಾರು ಮಾಲೀಕ, ವಿಡಿಯೋ ವೈರಲ್
3 months ago
11
ARTICLE AD
Bengaluru Road Rage: ಬೆಂಗಳೂರಿನ ಇಂದಿರಾನಗರದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಬೈಕ್ ಸವಾರನ ಮೇಲೆ ಬೆನ್ಜ್ ಕಾರು ಮಾಲೀಕ ಹಲ್ಲೆ ನಡೆಸಿದ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ. A road rage incident at Bengaluru's Indiranagar has gone viral after a Mercedes owner allegedly assaulted a biker during a traffic signal dispute. Read full details.