ಬೆಂಗಳೂರಲ್ಲಿ ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್; 6 ದಿನ ಹೈಡ್ರಾಲಿಕ್ ವಾಹನ ಕಾರ್ಯಾಚರಣೆ
3 weeks ago
2
ARTICLE AD
Hydraulic Vehicle: ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್; ಸೋಮವಾರದಿಂದ ಶನಿವಾರ ಹೈಡ್ರಾಲಿಕ್ ವಾಹನ ಕಾರ್ಯಾಚರಣೆ. GBA launches a hydraulic cattle-catching vehicle in Bengaluru East to control stray animals and improve public road safety.