ಬೆಂಗಳೂರಲ್ಲಿ 180 ನಕ್ಷತ್ರ ಆಮೆಗಳ ರಕ್ಷಣೆ; ಟ್ರಾಲಿ ಬ್ಯಾಗ್ನಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದವನ ಬಂಧನ
1 month ago
5
ARTICLE AD
Bengaluru DRI: ಬೆಂಗಳೂರಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 180 ಭಾರತೀಯ ನಕ್ಷತ್ರ ಆಮೆಗಳು: ಡಿಆರ್ ಐ ಕಾರ್ಯಾಚರಣೆಲ್ಲಿ ಪತ್ತೆ, ವಶಕ್ಕೆ. DRI officials rescued 180 live Indian star tortoises from a trolley bag in Bengaluru and arrested a suspected smuggler.