ಬಿಹಾರದಲ್ಲಿ ಜಲ ದುರಂತ; ಜೀವಿತ್ ಪುತ್ರಿಕಾ ಹಬ್ಬದಂದೇ ಪವಿತ್ರ ಸ್ನಾನದ ವೇಳೆ ಮಕ್ಕಳು ಸೇರಿ 43 ಭಕ್ತರು ಸಾವು
1 year ago
8
ARTICLE AD
Bihar Festival Death: ಬಿಹಾರದಲ್ಲಿ ಜೀವಿಪುತ್ರಿಕಾ ವ್ರತ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ 43 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.