ಬಿಬಿಎಂಪಿ ಪಾರ್ಕ್‌ಗಳನ್ನು ಹಾಡಿ ಹೊಗಳಿದ ಆರ್‌ಸಿಬಿ ದಾಂಡಿಗ ಟಿಮ್ ಡೇವಿಡ್; ಸಿಂಗಾಪುರಕ್ಕೆ ಹೋಲಿಕೆ
7 months ago
6
ARTICLE AD
ಆಸ್ಟ್ರೇಲಿಯಾ ಆಟಗಾರ ಟಿಮ್ ಡೇವಿಡ್ ಬೆಂಗಳೂರಿನ ಬಿಬಿಎಂಪಿ ಪಾರ್ಕ್‌ಗಳನ್ನು ಹೊಗಳಿದ್ದಾರೆ. ಉದ್ಯಾನವನಗಳಲ್ಲಿರುವ ಓಪನ್ ಏರ್ ಜಿಮ್ ಸಲಕರಣೆಗಳು ಫಿಟ್ನೆಸ್ ಮೂಲಸೌಕರ್ಯವನ್ನು ಒದಗಿಸುತ್ತವೆ ಎಂದು ಅವರು ಹೇಳಿದ್ದಾರೆ.