Bidadi Land Acquisition: ಬಿಡದಿ ಭೂಸ್ವಾಧೀನ ವಿವಾದದ ವೇಳೆ ಬಂಧಿತ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. BJP Karnataka President B.Y. Vijayendra has demanded the immediate release of farmers arrested during the Bidadi land acquisition protest and accused the Congress government of imposing forced surveys.