Bengaluru CEO: ಮಧ್ಯಪ್ರದೇಶದ ಅಜ್ನಾರ್ ನದಿ ಸ್ವಚ್ಛಗೊಳಿಸುತ್ತಿರುವ ಪರಿಸರ ಸ್ವಯಂಸೇವಕ ಬಿಟ್ಟು ತಬಾಹಿ ಕಾರ್ಯಕ್ಕೆ ಬೆಂಗಳೂರು ಸಿಇಒ ಸಿದ್ದಾರ್ಥ್ ದಿಯಾಲಾನಿ ಬೆಂಬಲ ಸೂಚಿಸಿದ್ದು, ನಿಧಿ ಸಂಗ್ರಹಿಸಲು ಮುಂದೆ ಬಂದಿದ್ದಾರೆ. Bengaluru CEO Siddharth Dialani praises environmental volunteer Bittu Tabahi for cleaning the Ajnar River in MP and offers to raise funds for his cleanliness drives across India.