ಬಿಗ್‌ಬಾಸ್‌ ವಿನ್ನರ್‌ ಆದ್ರೂ, ಸಿಕ್ಕಾಪಟ್ಟೆ ಆಫರ್‌ ಬಂದ್ರೂ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದೇಕೆ ಹನುಮಂತ?

4 months ago 13
ARTICLE AD
Bigg Boss Winner Hanumantha: ಬಿಗ್‌ಬಾಸ್ ವಿಜೇತ ಹನುಮಂತ ಅವರು ಬಹುಮಾನ ಮೊತ್ತದಿಂದ ತೆರಿಗೆ ಕಡಿತಗೊಂಡು ಕೇವಲ ₹35 ಲಕ್ಷ ಮಾತ್ರ ಕೈ ಸೇರಿದೆ ಎಂದು ಹೇಳಿದ್ದಾರೆ. ಸದ್ಯ ಆ ಹಣದಲ್ಲಿ ಸ್ವಂತ ಊರಿನಲ್ಲಿ ಹೊಸ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ. Bigg Boss Kannada winner Hanumantha revealed that after tax deductions, only ₹35 lakh from the prize money reached him. He also shared that he is currently busy building
Read Entire Article