ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ: 'ವಿಕ್ರಮ್-1' ಯಶಸ್ಸಿನ ಹಿಂದಿದೆ ರಾಣೇಬೆನ್ನೂರಿನ ಸಂಜಯ ಸಾಧನೆ

3 months ago 8
ARTICLE AD
Sanjay Jambigi: ಭಾರತದ ಮೊಟ್ಟಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಉಡಾವಣೆ ಯಶಸ್ವಿಯಾಗಿದ್ದು, ಈ ಐತಿಹಾಸಿಕ ಸಾಧನೆಯಲ್ಲಿ ಹಾವೇರಿಯ ರಾಣೇಬೆನ್ನೂರಿನ ಸಂಜಯ ಜಂಬಗಿ ಅವರ ಪಾತ್ರ ಪ್ರಮುಖವಾಗಿದೆ. India's first private orbital Vikram-1 rocket by Skyroot Aerospace launched successfully. Ranebennur's Sanjay Jambigi played a vital role as the vehicle engineering lead in this historic space mission.
Read Entire Article