ಬಾಹ್ಯಾಕಾಶದಲ್ಲಿ ಆಲ್ದೂರು ಹುಡುಗನ ಕಮಾಲ್: ಚಿಕ್ಕಮಗಳೂರಿನ Pixxel CEO ಅವೈಸ್ ಅಹ್ಮದ್ ಯಶೋಗಾಥೆ
3 months ago
10
ARTICLE AD
CT Ravi: ಚಿಕ್ಕಮಗಳೂರಿನ ಅಲ್ದೂರು ಮೂಲದ ಪಿಕ್ಸೆಲ್ ಸಿಇಒ ಅವೈಸ್ ಅಹ್ಮದ್ ಅವರ ನಾಸಾ ಸಾಧನೆಯನ್ನು ಕೊಂಡಾಡಿದ ಸಿ.ಟಿ. ರವಿ. ಪುಟ್ಟ ಹಳ್ಳಿಯಿಂದ ಬೆಳೆದು 900 ಕೋಟಿ ರೂ. ಮೌಲ್ಯದ ಬಾಹ್ಯಾಕಾಶ ಸ್ಟಾರ್ಟ್ಅಪ್ ಕಟ್ಟಿದ ಯುವಕನ ಯಶೋಗಾಥೆ. BJP leader CT Ravi praises Pixxel CEO Awais Ahmed, a Chikkamagaluru boy from Aldur whose space-tech startup secured a NASA contract and raised ₹900 crore.