ಬಾಬಾ ಜೊತೆ ಮೋದಿ ಫೋಟೋ ಇಟ್ಟು ಲಡ್ಡು ತಿನ್ನಿಸ್ತಾಳೆ ಮೊಮ್ಮಗಳು: ಖ್ಯಾತ ನಟನ ವಿಡಿಯೋ ವೈರಲ್

4 months ago 10
ARTICLE AD
Suniel Shetty: ಕೆ.ಎಲ್. ರಾಹುಲ್ ಮತ್ತು ಅತಿಯಾ ಶೆಟ್ಟಿ ಪುತ್ರಿ ಇವಾರಾ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ ಮುದ್ದಾದ ಘಟನೆ ವೈರಲ್ ಆಗಿದೆ. ಸಾಯಿಬಾಬಾ ಫೋಟೋ ಜೊತೆ ಪ್ರಧಾನಿ ಮೋದಿ ಫೋಟೋಗೆ ಲಡ್ಡು ತಿನ್ನಿಸಲು ಪ್ರಯತ್ನಿಸುವ ಪುಟ್ಟ ಕಂದಮ್ಮನ ಮುಗ್ಧತೆ ಎಲ್ಲರ ಮನ ಗೆದ್ದಿದೆ Suniel Shetty shared an adorable story about granddaughter Evaara, daughter of KL Rahul and Athiya Shetty. The toddler's innocent gesture of offering laddu to PM Narendra Modi
Read Entire Article