ಬಾನು ಮುಷ್ತಾಕ್ ಉರ್ದು, ದೀಪಾರ ಹವ್ಯಕ ಭಾಷೆಯ ನಡುವಿನ "ಅಂತೆ" ಬರವಣಿಗೆಯಾಚೆಗಿನ ಬೂಕರ್ ಪ್ರಶಸ್ತಿಯ ಖುಷಿ
6 months ago
5
ARTICLE AD
ಕನ್ನಡದ ಸಾಹಿತಿ ಬಾನು ಮುಷ್ತಾಕ್ ಹಾಗೂ ಭಾಷಾಂತರಕಾರ್ತಿ ದೀಪಾ ಭಸ್ತಿ ಅವರ ನಡುವಿನ ಬರವಣಿಗೆ ಜತೆಗೆ ಭಾಷಾ ಹಿನ್ನೆಲೆಯ ಪರಿಣಾಮಗಳ ಕುರಿತು ಪುರುಷೋತ್ತಮ ಬಿಳಿಮಲೆ ಅವರ ಟಿಪ್ಪಣಿಯೊಂದು ಗಮನ ಸೆಳೆಯತ್ತದೆ.