ಬಾಗಲಕೋಟೆಯಲ್ಲಿ ಭೂ ಪರಿಹಾರ ನೀಡದೆ ಅಲೆಡಾಡಿಸಿದ ಹಿನ್ನೆಲೆ ಅಧಿಕಾರಿಗೆ ರೈತನಿಂದ ಚಪ್ಪಲಿ ಏಟು
4 months ago
13
ARTICLE AD
Farmer: ಬಾಗಲಕೋಟೆಯಲ್ಲಿ ಭೂ ಪರಿಹಾರ ವಿಳಂಬದಿಂದ ಆಕ್ರೋಶಗೊಂಡ ರೈತ ಬಿಟಿಡಿಎ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. A farmer in Bagalkot allegedly attacked a BTDA official over a long-pending land compensation issue. Incident video has gone viral on social media.